About Us

ಕರ್ನಾಟಕ ರಾಜ್ಯ ಮನರೆಗಾ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ.)

ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಗಾಗಿ (ಮನರೆಗಾ ) ಹೆಸರು ನೋಂದಾಯಿಸಿ ಕೆಲಸ ಮಾಡುವ ಹಾಗೂ ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಮತ್ತು ಪಟ್ಟಣದಲ್ಲಿಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡ ಕಾರ್ಮಿಕರನ್ನು ಸಂಘಟಿಸುವುದು. ಹಾಗೂ ಅವರ ಉದ್ಯೋಗದಲ್ಲಿ ಸುರಕ್ಷಿತವಾದ,  ನ್ಯಾಯಯುತವಾದ ಮತ್ತು ಸಮಂಜಸವಾದ ವಾತಾವರಣವನ್ನು ಕಲ್ಪಿಸಿ ಕೊಡುವುದು. ಮತ್ತು ಉದ್ಯೋಗ ಭದ್ರತೆಯನ್ನು ಒದಗಿಸಿಕೊಟ್ಟು ಅವರ ಹಿತಾಸಕ್ತಿಯನ್ನು ರಕ್ಷಿಸಿಕೊಂಡು ಬರಲು ಶಾಸನಯುಕ್ತವಾದ ಕ್ರಮವನ್ನು ಅನುಸರಿಸಿ, ಶಾಂತಿಯುತವಾಗಿ  ನ್ಯಾಯಬದ್ದವಾದ ಕ್ರಮಗಳಿಂದ ಅವರ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬರುವುದು. ಉದ್ಯೋಗ ಖಾತ್ರಿಯಲ್ಲಿ ಸರ್ಕಾರ ನಿಗದಿಪಡಿಸಿದ ದಿನಗಳಿಗಿಂತ ಹೆಚ್ಚು ದಿನಗಳ ಕೆಲಸಕ್ಕಾಗಿ ಒತ್ತಾಯಿಸುವುದು. ಕೆಲಸ ಸಿಗದೆ ಇದ್ದಲ್ಲಿ ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕರನ್ನು ತೊಡಗಿಸಿ ಅವರ ಹಿತಾಸಕ್ತಿಯನ್ನು ಕಾಪಾಡುವುದು.

 

ಕರ್ನಾಟಕ ರಾಜ್ಯ ಮನರೇಗಾ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಸಂಘಕ್ಕೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹಾಗೂ ಕಟ್ಟಡ ಮತ್ತು ಇತರೇ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುವ 18 ವರ್ಷ ಮತ್ತು 60 ವರ್ಷದೊಳಗೆ ವಯಸ್ಸಾದ ಯಾವನೇ/ಳೇ ತಿಂಗಳಿಗೆ  ರೂ.10/- ರಂತೆ ವಾರ್ಷಿಕ ರೂ.120/-   ಶುಲ್ಕ  ನೀಡಿದರೆ, ಸಂಘದ ಸಾಮಾನ್ಯ ಸದಸ್ಯರಾಗಲು ಅರ್ಹರಾಗುತ್ತಾರೆ.

ನನ್ನ ಜೊತೆ ಮಾತಾಡೋಣ
Frontend and Backend Developer
Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo. Lorem ipsum dolor sit amet, consectetur adipisci elit. Ut elit tellus, luctus nec ullamcorper mattis, pulvinar dapibus leo.
JavaScript
HTML
CSS
Photoshop

What My Clients Says

Lorem ipsum dolor sit amet, consectetur adipiscing elit.

Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

John Doe

Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

Jenna Smith

Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

Samuel Stevens
Lorem ipsum dolor sit amet, consectetur adipiscing elit.
Ut elit tellus, luctus nec ullamcorper mattis, pulvinar dapibus leo.
Jessica Loren
Lorem ipsum dolor sit amet, consectetur adipiscing elit.
Ut elit tellus, luctus nec ullamcorper mattis, pulvinar dapibus leo.
Mykel Johnson

Stay In Touch

Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.